Instant News. Infinite Insights
KARNATAKA NEWS
ವಿವರಣೆ ಲಭ್ಯವಿಲ್ಲ.
ಬೆಂಗಳೂರಿನ ಘನತೆ ಬಗ್ಗೆ ಘಾಸಿ ಮಾಡಬೇಡಿ ಎಂದು ಮನವಿ ಮಾಡಿರುವೆ ಎಂದು ಉದ್ಯಮಿಗಳ ಜೊತೆಗಿನ ಡಿನ್ನರ್ ಮೀಟಿಂಗ್ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
Priyank Kharge reiterated his demand for barring RSS activities in government schools and colleges, stating that the organisation is "not above the law and Constitution.
ಯತೀಂದ್ರಗೆ ನೋಟಿಸ್ ಕೊಡದಷ್ಟು ಡಿಕೆಶಿ ದುರ್ಬಲರೇ?: ಅಶೋಕ
CM Siddaramaiah Said that Education is essential for shaping personality, and everyone must be educated to eliminate societal inequalities
ನೆಲಮಂಗಲ ತಾಲೂಕಿನ ಇಸ್ಲಾಂಪುರದಲ್ಲಿ ಮನೆ ಮುಂದೆ ನಿಂತಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಲೀಂ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
BP ಹರೂರಿನ ಹಾದಿಯಲ್ಲಿ ಹಸಿರು, ಜಲಪಾತಗಳು...
ಮನೆ ಕೆಲಸದವರ ‘ಕಲ್ಯಾಣ’ಕ್ಕೆ ಮಸೂದೆ
ನೆಲಮಂಗಲದಲ್ಲಿ ಮುನೇಶ್ವರ ಸ್ವಾಮಿ ದೇವಾಲಯದ ಅರ್ಚಕರಾಗಿದ್ದ ಅಶ್ವತ್ಥ್ ನಾರಾಯಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫ್ಯಾಕ್ಟರಿಗೆ ಹೋಗಿ ಬರುತ್ತೇನೆಂದು ಹೇಳಿ ಹೊರಟವರು ಸಾವಿಗೆ ಶರಣಾಗಿದ್ದರು. ಡೆತ್ ನೋಟ್‌ನಲ್ಲಿ ತಾನು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಅನಾರೋಗ್ಯದಿಂದ ಬದುಕಲು ಕಷ್ಟವಾಗುತ್ತಿದೆ ಎಂದು ಬರೆದಿದ್ದರು. ಈ ಘಟನೆ ಕುಟುಂಬಸ್ಥರಲ್ಲಿ ನೋವು ಮೂಡಿಸಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Arjun Tendulkar Shines: ರಣಜಿ ಟ್ರೋಫಿ 2025-26 ರಲ್ಲಿ ಗೋವಾ ಪರ ಆಡುತ್ತಿರುವ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್, ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದ ಕಳಪೆ ಪ್ರದರ್ಶನದ ನಂತರ, ಎರಡನೇ ಸುತ್ತಿನಲ್ಲಿ ಲಯ ಕಂಡುಕೊಂಡ ಅರ್ಜುನ್ ಒಂದೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಬಳಿಸಿ ತಂಡದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಇದು ಅವರ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಿದೆ.
ನಟ ವಿಜಯ್ ಅವರು ಕರೂರ್ ಕಾಲ್ತುಳಿತ ಘಟನೆಯ ಒಂದು ತಿಂಗಳ ನಂತರ ದುಃಖತಪ್ತ ಕುಟುಂಬಗಳನ್ನು ಭೇಟಿಯಾಗಲಿದ್ದಾರೆ.
‘ಕಂಗ್ರಾಜುಲೇಷನ್ಸ್ ಬ್ರದರ್’ ಎಂಬ ಶೀರ್ಷಿಕೆ ಮೂಲಕ ಈ ಚಿತ್ರತಂಡ ಕುತೂಹಲ ಮೂಡಿಸಿದೆ. ಪ್ರಚಾರಕ್ಕಾಗಿ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಲು ಈಗ ಚಿತ್ರತಂಡ ತಯಾರಿ ಮಾಡಿಕೊಂಡಿದೆ. ವಿಶೇಷ ವಾಹನದಲ್ಲಿ ಬೀದರ್ನಿಂದ ಚಾಮರಾಜನಗರ ತನಕ ಭೇಟಿ ನೀಡಿ ಯುವ ಜನರ ಜೊತೆ ತಂಡ ಮಾತನಾಡಲಿದೆ.